ಹಲವರ ಪಾಲಿಗೆ 2020 ತೀರಾ ಕೆಟ್ಟದಾಗಿ ಮೂಡಿ ಬಂದಿದೆ. ಅದರಲ್ಲೂ ಕೊರೊನಾ ವೈರಸ್ ಮಹಾಮಾರಿ ಸೋಂಕು ಈ ವರ್ಷ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿತ್ತು. ಕ್ರೀಡಾ ಜಗತ್ತು ಕೂಡ ಕನಿಷ್ಠ 4-5 ತಿಂಗಳ ಕಾಲ ಸ್ತಬ್ಧವಾಗಿಬಿಟ್ಟಿತ್ತು ಎನ್ನಬಹುದು. ಆದರೆ, ಕ್ರೀಡಾಪಟುಗಳು ಗಳಿಸುತ್ತಿದ್ದ ಆದಾಯಕ್ಕೆ ಮಾತ್ರ ಯಾವುದೇ ಬ್ರೇಕ್ ಬಿದ್ದಿಲ್ಲ
2020 might be disastrous for a lot of people but here is the list of top 5 richest sportsmen of the year